ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದ ಅಂಗವಾಗಿ 'ಸಂಸ್ಕೃತದ ಮಹತ್ವ' ಕುರಿತ ಸಂಸ್ಕೃತ ಭಾಷಣ, 'ಸಂಸ್ಕೃತದಲ್ಲಿ ವಿಜ್ಞಾನ' ಕುರಿತ ಕನ್ನಡ ಭಾಷಣ, ಸಂಸ್ಕೃತ ರಸಪ್ರಶ್ನೆ ಸ್ಪರ್ಧೆ, ಭಾರತೀಯತೆ ಕುರಿತ ಚಿತ್ರ ರಚನಾ ಸ್ಪರ್ಧೆ, ಹೀಗೆ ಹಲವು ಸ್ಪರ್ಧೆಗಳನ್ನು ಏರ್ಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ತತ್ಸಂಬಂಧದ ಕೆಲವು ಚಿತ್ರಗಳಿವು:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ