ನಿನ್ನೆ ಗುರುಪೂರ್ಣಿಮೆ.ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ನಾನು ಒಂದಿಷ್ಟು ವಿಚಾರ ವಿನಿಮಯ ಮಾಡಿಕೊಂಡೆವು. ಅನೌಪಚಾರಿಕ ಮಾತುಕತೆಯಲ್ಲಿ ಶ್ರೀಶರ್ಮರು ವೇದದವಿಚಾರದಲ್ಲಿ ನಮ್ಮೊಡನೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.ವೇದಸುಧೆಯ ಮತ್ತು ವೇದ ಜೀವನದ ಅಭಿಮಾನಿಗಳಿಗಾಗಿಯೇ ನಡೆದ ಈ ಒಂದು ರೆಕಾರ್ಡಿಂಗ್ ನ್ನು ಇಲ್ಲಿ ಪ್ರಕಟಮಾಡಿದ್ದೇವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ