ಸುಧಾಕರ ಶರ್ಮರೇ ಹಾಗೆ. ವಿಷಯಗಳನ್ನು ಅತಿ ಸರಳವಾಗಿ ಅತ್ಯಂತ ದೃಢತೆಯಿಂದ ಹೇಳುತ್ತಾರೆ. ಇಂದು ಅವರು ಶ್ರಾದ್ಧ ಕರ್ಮದ ಬಗ್ಗೆ ಮಾತನಾಡಿದ್ದಾರೆ.ಕೇಳಿ. ತಲೆ ತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಅನೇಕ ಆಚರಣೆಗಳಿಗೆ ಅರ್ಥ ವಿಲ್ಲವೆಂದು ಗೊತ್ತಾದಾಗ ಸ್ವಲ್ಪ ಗಾಭರಿಯಾಗುತ್ತೆ. ಆದರೆ ನಮ್ಮ ಆರೋಗ್ಯಕರ ಬದುಕಿಗೆ ಅಗತ್ಯವಾದ ಸತ್ಯವಾದ ಸರಳವಾದ ವೇದದ ಮಾರ್ಗವನ್ನು ತೋರಿಸುವಾಗ ನಾವು ವಿಮರ್ಷೆಮಾಡಬೇಕಲ್ಲವೇ?
ಸುಧಾಕರ ಶರ್ಮರ ಬಗ್ಗೆ ನಾನು ತಿಳಿದುಕೊಳ್ಳಬೇಕಿದೆ ಸಾರ್.
ಪ್ರತ್ಯುತ್ತರಅಳಿಸಿಶ್ರೀ ಬದರೀನಾಥ್,
ಪ್ರತ್ಯುತ್ತರಅಳಿಸಿನಮಸ್ತೆ,
ನಾನು ಶರ್ಮರನ್ನು ಶನಿವಾರ ಬೆಳಿಗ್ಗೆ ಭೇಟಿ ಆಗುವವನಿದ್ದೇನೆ. ಅವರ ಮನೆಯು ಹನುಮಂತನಗರ ಗಣೇಶ್ ಭವನ್ ಸ್ಟಾಪ್ ಹತ್ತಿರ ಇದೆ. ನನ್ನ ಮೊಬೈಲ್ ನಂಬರ್: 9663572406 ಆಗಿರುತ್ತದೆ. ಸಂಪರ್ಕಿಸಿ. ನಿಮಗೆ ಸಮಯಾವಕಾಶವಿದ್ದರೆ ಭೇಟಿಯಾಗೋಣ.
Thank you for putting up this audio. Very clear explanation for the confusions that is prevailing. Thank you once again
ಪ್ರತ್ಯುತ್ತರಅಳಿಸಿನಿಮಗೂ ಧನ್ಯವಾದ.
ಅಳಿಸಿ