"ಪರಮಾತ್ಮ ಸರ್ವವ್ಯಾಪಿ, ಆನಂದಸ್ವರೂಪಿ. ಈ ಪರಮಾತ್ಮ ಎಲ್ಲೆಲ್ಲೂ ಇರುವಂತೆ ನಮ್ಮೊಳಗೂ ಇರುವಾಗ ಆ ಪರಮಾತ್ಮನ ಆನಂದದ ಅನುಭವ ನಮಗೇಕೆ ಆಗುತ್ತಿಲ್ಲ" ಎಂಬ ಸಂದೇಹಕ್ಕೆ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಸಮಾಧಾನ ಇದೋ ಇಲ್ಲಿ:
ನಿಜ ಆನಂದದ ಸ್ವರೂಪವನ್ನು ತಿಳಿಯಪಡಿಸುವ ಸುಂದರ ವ್ಯಾಖ್ಯಾನ. ಅರಿಷಡ್ವರ್ಗಗಳು ಕೆಟ್ಟದ್ದು ಎನ್ನುವುದು ಶತಃ ಸಿದ್ಧ. ಆದರೆ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳನ್ನು ಆತ್ಮೋದ್ಧಾರಕ್ಕೆ ಹೇಗೆ ಪರಿವರ್ತಿಸಿಕೊಂಡು ನಮಗೆ ಅನುಕೂಲಕ್ಕೆ ಉಪಯೋಗಿಸಿಕೊಂಡು, ನಿಜ ಆನಂದವನ್ನು ಪಡೆವುದು ಹೇಗೆ ಎಂದು ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ ಮಾನ್ಯ ಸುಧಾಕರ ಶರ್ಮರು. ಅವರಿಗೂ ಅವರ ವ್ಯಾಖ್ಯಾನವನ್ನು ನಮಗೆ ಉಣಬಡಿಸಿದ ನಿಮಗೂ ನಮ್ಮ ಹೃತ್ಪೂರ್ವಕ ವಂದನೆಗಳು.
ಆತ್ಮೀಯ ನಾಗರಾಜ್, ನಮ್ಮೊಳಗೇ ಇರುವ ಪರಮಾನಂದ ಪಡೆಯಲು ಒಂದು short term course ಸಿಕ್ಕ ಹಾಗಾಯಿತು. ಈಗ ನಾವು entrance test ಖಂಡಿತ ತೊಗೊಬಹುದು. ಆದರೆ ಈಗಲ್ಲ, ಎಲ್ಲದರಲ್ಲೂ ಗೆದ್ದು ಸಿದ್ಧವಾದಾಗ. ಒಳ್ಳೆಯ ಸತ್ಸಂಗ. ನನ್ನೆಲ್ಲ ಮಿತ್ರರಿಗೆ ಈ ಲಿಂಕ್ ಕಳುಹಿಸಿಕೊಡುತ್ತೇನೆ. ಧನ್ಯವಾದಗಳು. ಪ್ರಕಾಶ್
ನಿಜ ಆನಂದದ ಸ್ವರೂಪವನ್ನು ತಿಳಿಯಪಡಿಸುವ ಸುಂದರ ವ್ಯಾಖ್ಯಾನ. ಅರಿಷಡ್ವರ್ಗಗಳು ಕೆಟ್ಟದ್ದು ಎನ್ನುವುದು ಶತಃ ಸಿದ್ಧ. ಆದರೆ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳನ್ನು ಆತ್ಮೋದ್ಧಾರಕ್ಕೆ ಹೇಗೆ ಪರಿವರ್ತಿಸಿಕೊಂಡು ನಮಗೆ ಅನುಕೂಲಕ್ಕೆ ಉಪಯೋಗಿಸಿಕೊಂಡು, ನಿಜ ಆನಂದವನ್ನು ಪಡೆವುದು ಹೇಗೆ ಎಂದು ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ ಮಾನ್ಯ ಸುಧಾಕರ ಶರ್ಮರು. ಅವರಿಗೂ ಅವರ ವ್ಯಾಖ್ಯಾನವನ್ನು ನಮಗೆ ಉಣಬಡಿಸಿದ ನಿಮಗೂ ನಮ್ಮ ಹೃತ್ಪೂರ್ವಕ ವಂದನೆಗಳು.
ಪ್ರತ್ಯುತ್ತರಅಳಿಸಿನನಗೆ ಸಮಯವಾದಾಗ ಇಂತಹ ಸಂದೇಹಗಳ ಕುರಿತು ಶ್ರೀ ಶರ್ಮಾಜಿಯವರೊಂದಿಗೆ ಚರ್ಚಿಸುತ್ತಿರುವೆ. ಅದನ್ನೇ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ. ಧನ್ಯವಾದಗಳು, ರವಿಯವರೇ.
ಅಳಿಸಿಆತ್ಮೀಯ ನಾಗರಾಜ್,
ಪ್ರತ್ಯುತ್ತರಅಳಿಸಿನಮ್ಮೊಳಗೇ ಇರುವ ಪರಮಾನಂದ ಪಡೆಯಲು ಒಂದು short term course ಸಿಕ್ಕ ಹಾಗಾಯಿತು. ಈಗ ನಾವು entrance test ಖಂಡಿತ ತೊಗೊಬಹುದು. ಆದರೆ ಈಗಲ್ಲ, ಎಲ್ಲದರಲ್ಲೂ ಗೆದ್ದು ಸಿದ್ಧವಾದಾಗ. ಒಳ್ಳೆಯ ಸತ್ಸಂಗ. ನನ್ನೆಲ್ಲ ಮಿತ್ರರಿಗೆ ಈ ಲಿಂಕ್ ಕಳುಹಿಸಿಕೊಡುತ್ತೇನೆ.
ಧನ್ಯವಾದಗಳು.
ಪ್ರಕಾಶ್
entrance testಗೆ ಉಚಿತ ತರಬೇತಿ!! ಮೆಚ್ಚಿದ್ದಕ್ಕೆ ಮತ್ತು ಜ್ಞಾನ ಪ್ರಸಾರಕ್ಕೆ ಸಹಕರಿಸಿರುವುದಕ್ಕೆ ವಂದನೆ, ಪ್ರಕಾಶರೇ.
ಅಳಿಸಿಅಂತರಂಗದಲ್ಲಿರುವ ಭಗವಂತನ ಸಾಕ್ಷಾತ್ಕಾರದ ಕುರಿತು ಒಂದು ಪರಿಣಾಮಕಾರೀ ಪ್ರವಚನ...
ಪ್ರತ್ಯುತ್ತರಅಳಿಸಿಧನ್ಯವಾದಗಳು...
ನಿಜ ವಸಂತಕುಮಾರರೇ. ದನ್ಯವಾದಗಳು.
ಅಳಿಸಿA new dimension for our sensual feelings and an easy way to overcome it.
ಪ್ರತ್ಯುತ್ತರಅಳಿಸಿThanks a lot to u Sir
Subramanya
ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಸುಬ್ರಹ್ಮಣ್ಯರವರೇ.
ಅಳಿಸಿ