ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮೇ 25, 2010

ವೇದೋಕ್ತ ಜೀವನ ಪಥ

ಓಂ

ತಸ್ಮಾದ್ಯಜ್ಞಾತ್ ಸರ್ವಹುತ
ಋಚಃ ಸಾಮಾನಿ ಜಜ್ಞಿರೇ|
ಧಂದಾಂಸಿ ಜಜ್ಞಿರೇ
ತಸ್ಮಾ ದ್ಯಜುಸ್ತಸ್ಮಾದಜಾಯತ||
(ಯಜು.31.7)


[ತಸ್ಮಾತ್ ಸರ್ವಹುತಃ ಯಜ್ಞಾತ್] ಆ ಸರ್ವದಾತೃವೂ, ಉಪಾಸನೀಯವೂ ಆದ ಭಗವಂತನಿಂದ, [ಋಚಃ ಸಾಮಾನಿ ಜಜ್ಞಿರೇ] ಋಗ್ವೇದ, ಸಾಮವೇದಗಳು ಪ್ರಕಟವಾದವು. [ತಸ್ಮಾತ್ ಛಂದಾಂಸಿ ಜಜ್ಞೀರೇ] ಅವನಿಂದ ಅಥರ್ವ ಮಂತ್ರಗಳು ಪ್ರಕಟವಾದವು. [ತಸ್ಮಾತ್ ಯಜುಃ ಅಜಾಯತ] ಅವನಿಂದ ಯಜುರ್ವೇದವು ಪ್ರಕಾಶಿತವಾಯಿತು.

4 ಕಾಮೆಂಟ್‌ಗಳು:

  1. ನಾಗರಾಜ್,
    ಬ್ಲಾಗ್ ಬಲಬದಿ ಹೆಚ್ಚು ಜಾಗ ಇದ್ದಂತಿದೆ. ಸೂಕ್ತವಾಗಿ ಮಾರ್ಪಡಿಸಿ

    ಪ್ರತ್ಯುತ್ತರಅಳಿಸಿ
  2. ಪ್ರಿಯ ಶ್ರೀಧರ, ನೀವೇ ಬಂದು ಸರಿ ಮಾಡಿಕೊಟ್ಟು ಹೋಗಬೇಕು. ಈ ಬ್ಲಾಗ್ ತೆರೆಯಲು ಕಾರಣ ನೀವೇ!

    ಪ್ರತ್ಯುತ್ತರಅಳಿಸಿ
  3. ನನಗೆ ಪಾಸ್ ವರ್ಡ್ ಮೇಲ್ ಮಾಡಿ, ಇಲ್ಲಿಂದಲೇ ಮಾರ್ಪಾಡುಮಾಡುವ ಪ್ರಯತ್ನ ಮಾಡುವೆ. ಜೊತೆಯಲ್ಲಿ ಮಾಡೋಣವೆಂದರೆ ಈಗ ೧೨.೦೦ರಿಂದ ೧.೦೦ ಗಂಟೆಯವರಗೆ ಬಿಡುವಿದೆ. ಮನೆಗೆ ಬರುವಿರಾ?

    ಪ್ರತ್ಯುತ್ತರಅಳಿಸಿ