ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜೂನ್ 21, 2012

ಪರಮಾತ್ಮನನ್ನು ಪೂಜಿಸುವ ಅಗತ್ಯವಿದೆಯೇ? ಪರಮಾತ್ಮನಿಗೆ ಆತ್ಮನ ಮೇಲೆ ಅಧಿಕಾರವಿದೆಯೇ?

     ದಿನಾಂಕ 13-06-2012ರಂದು  ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರನ್ನು  ನನ್ನ ಕೆಲವು ಸಂಶಯಗಳಿಗೆ ಉತ್ತರ ಪಡೆಯುವ ಸಲುವಾಗಿ ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಕೇಳಿದ್ದ ಒಂದು ಪ್ರಶ್ನೆ ಇದು: 
    "ಶರ್ಮಾಜಿ, ಜೀವಾತ್ಮ, ಪರಮಾತ್ಮ ಮತ್ತು ಜಡ ಪ್ರಕೃತಿ - ಈ ಮೂರೂ ಸಂಗತಿಗಳು ಅನಾದಿ, ಅನಂತ ಮತ್ತು ಶಾಶ್ವತವಾದವುಗಳು ಎಂದು ಹೇಳುತ್ತಾರೆ. ಜೀವಾತ್ಮ ಸ್ವತಃ ಅನಾದಿ, ಅನಂತ ಮತ್ತು ಶಾಶ್ವತವಾಗಿರುವಾಗ ಪರಮಾತ್ಮನನ್ನು ಏಕೆ ಪೂಜಿಸಬೇಕು? ಆ ಪರಮಾತ್ಮನಿಗೆ ಜೀವಾತ್ಮರ ಮೇಲೆ ಯಾವ ರೀತಿಯ ಅಧಿಕಾರವಿದೆ? ಈ ವಿಚಾರದಲ್ಲಿ ಬೆಳಕು ಚೆಲ್ಲುವಿರಾ?"
       ಶರ್ಮರವರು ನೀಡಿದ ಉತ್ತರವನ್ನು ಅವರ ಧ್ವನಿಯಲ್ಲೇ ಕೇಳಿ:

     ವಿಡಿಯೋ ನೋಡುವುದು ಕೆಲವೊಮ್ಮೆ ಪ್ರಯಾಸವಾಗುತ್ತದೆ. ಹರಿಹರಪುರ ಶ್ರೀಧರ್ ಇದನ್ನು ಆಡಿಯೋ ಆಗಿ ಪರಿವರ್ತಿಸಿದ್ದಾರೆ. ಇಗೋ ಕೇಳಿ:



-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜ್,
    ನನಗೆ ಆಡಿಯೋ ಲಿಂಕ್ ಸರಿಯಾಗಿ ಬರುತ್ತಿಲ್ಲ, ಇನ್ನೊಮ್ಮೆ ಕಳುಹಿಸಿ ಪ್ಲೀಸ್.
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  2. ಆತ್ಮೀಯ ಪ್ರಕಾಶ್, ಮತ್ತೊಮ್ಮೆ ಮೇಲ್ ಮಾಡಿರುವೆ. ಲಿಂಕ್ ಸಿಗದಿದ್ದಲ್ಲಿ ನನ್ನ 'ವೇದಜೀವನ' ಬ್ಲಾಗಿಗೆ ನೇರವಾಗಿ ಭೇಟಿ ಕೊಡಲು ಕೋರುವೆ.
    -ನಾಗರಾಜ್.

    ಪ್ರತ್ಯುತ್ತರಅಳಿಸಿ