ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಏಪ್ರಿಲ್ 4, 2012

ಶವಸಂಸ್ಕಾರ ಹೇಗೆ ಮಾಡಿದರೆ ಒಳ್ಳೆಯದು? ದೇಹದಾನ ಮಾಡಬಹುದೇ?


     ಶವಸಂಸ್ಕಾರವನ್ನು  ಹೇಗೆ ಮಾಡಿದರೆ ಒಳ್ಳೆಯದು? ದೇಹದಾನ ಮಾಡಬಹುದೇ? ಇತ್ಯಾದಿಗಳ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರೊಂದಿಗೆ ಚರ್ಚಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: 
ಚರ್ಚೆ, ಫೋಟೋಗಳು, ವಿಡಿಯೋ ಚಿತ್ರಣ: ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. Murali Krishna Maddikeri ನಮಸ್ಕಾರ ನಾಗರಾಜ್ ಸರ್ ಅವ್ರಿಗೆ.. ಶ್ರೀ ಸುಧಾಕರ ಶರ್ಮಾ ಅವರು ನನಗೆ ವೈಯಕ್ತಿಕವಾಗಿ ಪರಿಚಿತರು.. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯಪೀದಿತರಾಗಿದ್ದಾರೆಂದು ತಿಳಿದು ಬೇಸರಗೊಂಡಿದ್ದೆ.. ಮೊನ್ನೆ ಅವರೊಡನೆ ದೂರವಾಣಿಯಲ್ಲಿ ಮಾತನಾಡಿದ್ದೆ.. ನಾನು ನನ್ನ ದೇಹವನ್ನ ದಾವಣಗೆರೆಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದೇನೆ.. ಅದನ್ನ ಕುರಿತು ಕೆಲವರು ಆಕ್ಷೇಪಿಸಿದ್ದರು.. ಆದರೂ ನನ್ನ ಮನಸ್ಸು ಅಚಲವಾಗಿತ್ತು.. ಈಗ ಶರ್ಮಜಿಯವರ ನೈತಿಕ ಬೆಂಬಲ ಬೇರೆ.. ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.. ನಿಮಗೆ ಅನಂತ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಅಗ್ನಿಸಂಸ್ಕಾರ ಮತ್ತು ದಾನದ ಬಗ್ಗೆ ಹೇಳಿದ್ದು, ಅತ್ಯುತ್ತಮವಾಗಿದೆ...
    ಒಳ್ಳೆಯ ವಿಚಾರಗಳು...
    ಅನುಸರಣೀಯ ಅಂಶಗಳು.

    ಉಳಿದ ಕೆಲವು ವಿಷಯಗಳಲ್ಲಿ ಇದ್ದಂತೆ, ಇಲ್ಲಿ ಯಾವ ತಾತ್ವಿಕ ವಿರೋಧವಿಲ್ಲ.:)

    ಪ್ರತ್ಯುತ್ತರಅಳಿಸಿ