ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಡಿಸೆಂಬರ್ 11, 2011

ವಿನಯ




     ಇತ್ತೀಚಿಗೆ ಹಾಸನದ ಶ್ರೀ ಶಂಕರ ಮಠ ದಲ್ಲಿ ಬೆಂಗಳೂರು ಚಿನ್ಮಯ ಮಿಷನ್ನಿನ ಸ್ವಾಮೀಜಿ ಪೂಜ್ಯ ಕೃತಾತ್ಮಾ ನಂದ ರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಪೂಜ್ಯರು ಮಾನವೀಯ ಮೌಲ್ಯಗಳ ಬಗೆಗೆ ಪ್ರವಚನಗಳನ್ನು ನೀಡಿದರು. ವಿನಯ ಎಂಬ ವಿಷಯದಲ್ಲಿ ಪೂಜ್ಯರು ಮಾಡಿದ ಪ್ರವಚನ ಇಲ್ಲಿದೆ.


-ಹರಿಹರಪುರ ಶ್ರೀಧರ್

1 ಕಾಮೆಂಟ್‌:

  1. ವಿಷಯ ಮಂಡನೆ ಅದ್ಭುತವಾಗಿದೆ. ಚೇತೋಹಾರಿ ನುಡಿಗಳನ್ನು ಕೇಳಿ ಮನಸ್ಸು ಹಗುರವಾಯಿತು. ಕಿಲುಬುಗಟ್ಟಿದ ಮನಸ್ಸಿನ ಪಾತ್ರೆಯ ಕಿಲುಬು ತೊಲಗಿಸಲು ಇಂತಹ ಮಾತುಗಳನ್ನು ಕೇಳುತ್ತಿರಬೇಕು. ಸತ್ಸಂಗದಲ್ಲಿ ಪಾಲುಗೊಳ್ಳುವುದರ ಜೊತೆಗೆ ಉಪನ್ಯಾಸವನ್ನು ದ್ವನಿಮುದ್ರಿಸಿ ನನ್ನಂತಹವರೂ ಕೇಳಲು ಅವಕಾಶ ಮಾಡಿಕೊಡುತ್ತಿರುವ ನಿಮ್ಮ ಕಾರ್ಯಕ್ಕೆ ಹೃತ್ಪೂರ್ವಕ ಅಭಿನಂದನೆಗಳು, ಶ್ರೀಧರ್.

    ಪ್ರತ್ಯುತ್ತರಅಳಿಸಿ