ಮನವಿ: ವೇದಸುಧೆಬಳಗದ ಶ್ರಮ ಸಾರ್ಥಕ ಆಗಬೇಕಾದರೆ ಓದುಗರ ರೆಸ್ಪಾನ್ಸ್ ಇರಬೇಕು. ಉಪಯೋಗ ವಾಗುತ್ತಿರುವುದು ಖಚಿತವಾದರೆ ಎಷ್ಟಾದರೂ ಶ್ರಮ ಹಾಕುವುದಕ್ಕೆ ವೇದಸುಧೆ ಸಿದ್ಧ. ಈ ವರಗಿನ ಎಲ್ಲಾ ಪಾಠಗಳನ್ನೂ ಡಿವ್ ಶೇರ್ ಡಾಟ್ ಕಾಮ್ ಗೆ ಅಪ್ ಲೋಡ್ ಮಾಡಿ ಅದನ್ನು "ವೇದಭಾರತಿ"ಯಲ್ಲಿ ಪ್ರಕಟ್ಸಲಾಗುವುದು. ಅಲ್ಲದೆ ಡೌನ್ ಲೋಡ್ ಲಿಂಕ್ ಕೂಡ ಕೊಡಲಾಗುವುದು. ಪ್ರಯೋಜನ ಪಡೆದವರು ದಯಮಾಡಿ mail@vedasudhe.com ಗೆ ಸಾಲುತ್ತರ ನೀಡಬೇಕೆಂದು ಕೋರುವೆ.
-ಹರಿಹರಪುರ ಶ್ರೀಧರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ