ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 16, 2010

ಚಳ್ಳೆಕೆರೆ ಸೋದರರಿಂದ ವೇದಮಂತ್ರಗಳು

1 ಕಾಮೆಂಟ್‌:

  1. ನಮಸ್ಕಾರ ನಾಗರಾಜರೇ, ವೇದವೇ ಹೀಗೆ, ವೇದಮಂತ್ರಗಳು ಎಲ್ಲಿದ್ದರೂ ಖಿಷಿಕೊಡುತ್ತವೆ, ಅತೀ ದುಃಖವಾದಾಗ ಕೂಡ ವೇದಮಂತ್ರ ಬಹಳ ಸಮಾಧಾನ ನೀಡುತ್ತದೆ. ಮೊದಲಾಗಿ ಅವು ಸಂಸ್ಕೃತದಲ್ಲಿರುವುದರಿಂದಲೂ ಎರಡನೆಯದಾಗಿ ಅವರು ಸ್ವರಬದ್ಧವಾಗಿರುವುದರಿಂದಲೂ ಅವುಗಳ ಲಯಬಧ್ಹ ಉಚ್ಚಾರಣೆಯಿಂದ ಮನಸ್ಸು ಅರಳುತ್ತದೆ, ಮುದುಡಿದ ಮನಸ್ಸೆಂಬ ತಾವರೆ ಸೂರ್ಯನ ಹೊಸ ಕಿರಣಗಳನ್ನು ಕಂಡಾಗ ಅರಳುತ್ತದೆ. ತಮ್ಮ ಕೆಲಸ ಯಥಾಯೋಗ್ಯವಾಗಿದೆ, ಧನ್ಯವಾದ

    ಪ್ರತ್ಯುತ್ತರಅಳಿಸಿ