ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.
ವಿಡಿಯೋ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಡಿಯೋ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಏಪ್ರಿಲ್ 3, 2012

ಜಗತ್ತು ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು!! ಹೇಗೆ??

       ಈ ಜಗತ್ತು, ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು, ನಮಗೆ ಈ ಪ್ರಪಂಚ ಸಹನೀಯವೆನಿಸಬೇಕು, ಎಂಬುದೇ ನಮ್ಮ, ನಿಮ್ಮ, ಎಲ್ಲರ ಆಸೆ, ಆಕಾಂಕ್ಷೆ. ಆದರೆ, ಅದು ಹೇಗೆ? ಸಮಾಜವನ್ನು ಬದಲಿಸಬಹುದಾದ, ಬದಲಿಸಬೇಕಾದ ಸಮಾಜ ಸುಧಾರಣೆಯ ಪ್ರಾರಂಭ ಎಲ್ಲಿಂದ ಆಗಬೇಕು? ಕೇಳಿ,  ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಹೀಗಿದೆ:



[ಶ್ರೀ ಶರ್ಮರವರ ನಿವಾಸದಲ್ಲಿ ಚರ್ಚಿಸಿದ ಸಂದರ್ಭದಲ್ಲಿ ದಾಖಲಿಸಿಕೊಂಡದ್ದು].
-ಕ.ವೆಂ.ನಾಗರಾಜ್.