ಹಾಸನದಲ್ಲಿ ಸಂಸ್ಕೃತ ಸಂಭ್ರಮ - 11
ಮನಸಾ ಸತತಂ ಸ್ಮರಣೀಯಂ
ವಚಸಾ ಸತತಂ ವದನೀಯಂ
ಲೋಕಹಿತಂ ಮಮ ಕರಣೀಯಂ ||
ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೈಯಕ್ತಿಕ ಮತ್ತು ಸಮೂಹ ಗೀತೆಗಳು, ಭರತ ನಾಟ್ಯಗಳು, ಕಿರು ಸಂಸ್ಕೃತ ನಾಟಕಗಳು ಪ್ರೇಕ್ಷಕರ ಮನ ರಂಜಿಸಿದವು. ಕೆಲವು ಚೇತೋಹಾರಿ ಕಾರ್ಯಕ್ರಮಗಳ ಚಿತ್ರಗಳು ನಿಮಗಾಗಿ:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ