tag:blogger.com,1999:blog-8713624603218732102.post7489575990999010245..comments2023-05-29T03:13:24.402-07:00Comments on ವೇದ ಜೀವನ: ವೇದಭಾರತಿಯ ಸತ್ಸಂಗದಲ್ಲಿ ಡಾ. ಜೆಸ್ಸಿ(ಮಾಯಾ) ಜೆ. ಮರ್ಸೆkavinagarajhttp://www.blogger.com/profile/03441731601299137224noreply@blogger.comBlogger1125tag:blogger.com,1999:blog-8713624603218732102.post-33278309588766690322015-01-06T19:20:10.739-08:002015-01-06T19:20:10.739-08:00nageshamysore
ಕವಿಗಳೆ ನಮಸ್ಕಾರ. ಕುತೂಹಲಕಾರಿ ವ್ಯಕ್ತಿ ...nageshamysore <br />ಕವಿಗಳೆ ನಮಸ್ಕಾರ. ಕುತೂಹಲಕಾರಿ ವ್ಯಕ್ತಿ ಪರಿಚಯದ ಜತೆಗೆ ವಾಸ್ತುಶಾಸ್ತ್ರದ ತಾತ್ವಿಕ, ಸೈದ್ದಾಂತಿಕ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ವಿವರ ಸೊಗಸಾಗಿದೆ. ಹೊರದೇಶದವರು ಜ್ಞಾನಕ್ಕೆ ನೀಡುವ ಬೆಲೆಯನ್ನು ಮಾದರಿಯಾಗಿರಿಸಿಕೊಂಡು ನಾವೂ ಅನುಕರಿಸಿದರೆ, ಎಷ್ಟೊ ವಿಷಯಗಳಲ್ಲಿ ನಮ್ಮ ತಿಳುವಳಿಕೆಯೂ ಹೆಚ್ಚುವುದು - ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನೋಭಾವವನ್ನು ತೊರೆದರೆ !<br /><br />kavinagaraj <br />ನಮಸ್ತೆ, ನಾಗೇಶರೇ. ಹೊರದೇಶದವರು ನಮ್ಮ ಜ್ಞಾನಸಂಪತ್ತಿನ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅವರ ಕಲಿಯುವ ಆಸಕ್ತಿಯನ್ನು ಕಪಟಿ ಕಾವಿಧಾರಿಗಳು, ಯೋಗಾಸನ ಕಲಿಸುವವರು, ಪೌರೋಹಿತ್ಯವನ್ನು ದುಡ್ಡು ಮಾಡಲು ಬಳಸುವವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನೈಜ ಜ್ಞಾನಿಗಳು ಅವರಿಗೆ ಲಭ್ಯವಾಗುವಂತಹ ಸ್ಥಿತಿ ಇಲ್ಲದಿರುವುದು ದುರಂತ.kavinagarajhttps://www.blogger.com/profile/03441731601299137224noreply@blogger.com