tag:blogger.com,1999:blog-8713624603218732102.post6284222508998966280..comments2023-05-29T03:13:24.402-07:00Comments on ವೇದ ಜೀವನ: 'ಇದೇ ಸತ್ಯ' ಎಂಬುದು ಸತ್ಯವೇ?kavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-8713624603218732102.post-89197597077272757362015-02-08T20:43:01.516-08:002015-02-08T20:43:01.516-08:00Kalyanker Javed
ಒಂದು ಸತ್ಯವನ್ನು ತಿರುಚಲು ಸಾವಿರ ಸುಳ್...Kalyanker Javed
ಒಂದು ಸತ್ಯವನ್ನು ತಿರುಚಲು ಸಾವಿರ ಸುಳ್ಳು ಹೇಳಬೇಕಾಗುತ್ತದೆ. ಸತ್ಯ ಅದ್ಭುತವಾದದ್ದು.
"ಸತ್ಯ ಮೇವ ಜಯತೆ." ಕೇವಲ ಶಿರ್ಷಿಕೆಯಾಗಿ ಉಳಿಯದೆ ನಮ್ಮ ನಾಲಿಗೆಯ ಮುಂಚೂಣಿಲ್ಲಿದ್ದರೆ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಉಳಿವಿಲ್ಲ.

Shabuddinmohammed Suhal
ಸತ್ಯ ಹೇಳುವುದು ತುಂಬ ಸುಲುಭ. ಇದ್ದುದನ್ನು ಇದ್ದ ಹಾಗೆಯೇ ಹೇಳಿದರಾಯಿತು. ಅದೇ ಸುಳ್ಳನ್ನು ಹೇಳಬೇಕಾದರೆ ನೈಪುಣ್ಯತೆ, ಚಾಣಾಕ್ಷತೆ ಮತ್ತು ನೆನಪಿನ ಶಕ್ತಿಯನ್ನು ಬಳಸಿ ಅದನ್ನು ಸೃಷ್ಟಿಸಿ..ನಿಭಾಯಿಸ ಬೇಕಾಗುತ್ತದೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-10603113796081446062015-02-08T02:21:08.648-08:002015-02-08T02:21:08.648-08:00Srinivasa Holla
ಏನೂ ಹೇಳಲಾಗುತ್ತಿಲ್ಲ.
ಸುಂದರ ಅತಿಸುಂ...Srinivasa Holla
ಏನೂ ಹೇಳಲಾಗುತ್ತಿಲ್ಲ.
ಸುಂದರ ಅತಿಸುಂದರ ಅದ್ಭುತ ಸತ್ಯ ! ಸಾವಿಲ್ಲದ ತಿರುಚಲಾಗದ ಸತ್ಯ. !

Jayashree Bhat
ಸತ್ಯ ಹೇಳುವುದಕ್ಕೆ ಆತ್ಮವಿಶ್ವಾಸ ಇದ್ದರೆ ಸಾಕು. ಆದರೆ ಸುಳ್ಳು ಹೇಳಲು ಮಹಾನ್ ನೆನಪಿನ ಶಕ್ತಿಯ ಜೊತೆಗೆ ಅದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯೂ ಇರಬೇಕು ಸತ್ಯವನ್ನು ಬಗ್ಗಿಸಬಹುದು, ತಿರುಚಬಹುದು, ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸತ್ಯವನ್ನು ದೇವರೂ ಬದಲಾಯಿಸಲಾರ! ವಾ ವಾ ಎ೦ತಹ ಮಾತು!!!! ಬಹಳ ಬಹಳ ರುಚಿ ಇದೆ... ಅದ್ಧುತ ಸರ್.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-89494008578778862512015-02-08T02:10:35.279-08:002015-02-08T02:10:35.279-08:00Jayaprakash Sumana
Athi sundara ! Sathyam SHIVAM ...Jayaprakash Sumana
Athi sundara ! Sathyam SHIVAM Sundaram !kavinagarajhttps://www.blogger.com/profile/03441731601299137224noreply@blogger.com