tag:blogger.com,1999:blog-8713624603218732102.post2898446373403113814..comments2023-05-29T03:13:24.402-07:00Comments on ವೇದ ಜೀವನ: ಮಿತ್ರ ಪಟ್ಟಾಭಿರಾಮ ಮರೆಯಾದ!kavinagarajhttp://www.blogger.com/profile/03441731601299137224noreply@blogger.comBlogger5125tag:blogger.com,1999:blog-8713624603218732102.post-18373902466873176382016-03-22T03:22:53.817-07:002016-03-22T03:22:53.817-07:00Palahalli Vishwanath
ಮೃತರ ಆತ್ಮಕ್ಕೆ ಶಾ೦ತಿ ಇರಲಿ
Na...Palahalli Vishwanath
ಮೃತರ ಆತ್ಮಕ್ಕೆ ಶಾ೦ತಿ ಇರಲಿ

Nagaraj Bhadra
ಅವರ ಆತ್ಮಕ್ಕೆ ಶಾಂತಿಸಿಗಲಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-26478673507247989742016-03-18T07:10:38.191-07:002016-03-18T07:10:38.191-07:00nageshamysore
ನಿಜಕ್ಕೂ ದುಃಖಕರ ಸುದ್ದಿ ಕವಿಗಳೇ. ಮೃತರ ...nageshamysore
ನಿಜಕ್ಕೂ ದುಃಖಕರ ಸುದ್ದಿ ಕವಿಗಳೇ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ನಿಮಗೆ ಆತ್ಮೀಯ ಗೆಳೆಯನ ವಿದಾಯವನ್ನು ಭರಿಸುವ ಶಕ್ತಿ ಸಿಗಲಿ.

kavinagaraj
ವಂದನೆಗಳು, ನಾಗೇಶರೇ. ವೇದಭಾರತಿಯ ಸತ್ಸಂಗದಲ್ಲಿ ಇಂದು ಅವರ ಕುರಿತು ಮಾತನಾಡಿದೆ. ಶ್ರದ್ಧಾಂಜಲಿ ಅರ್ಪಿಸಿದೆವು.

santhosha shastry
ಕವಿವರ್ಯರಲ್ಲಿ ನಮನಗಳು. ಶ್ರೀಯುತ ಪಟ್ಟಾಭಿರಾಮರು ನಮ್ಮೂರಾದ ಅರಕಲಗೂಡಿನವರಾಗಿದ್ದರಿಂದ ಹಾಗೂ ನಾನವರ ಶಿಷ್ಯಸಮಾನನಾದ್ದರಿಂದ, ನನಗೂ ವಿಷಯ ತಿಳಿದು ಬೇಸರವಾಯಿತು. ನಿನ್ನೆ ಬೆಳಿಗ್ಗೆ ಹೋಗಿ ಅಂತಿಮ ದರ್ಶನ ಮಾಡಿಬಂದೆ. ತಮ್ಮ ಲೇಖನದಿಂದ ಮತ್ತೊಮ್ಮೆ ಅವರ ದರ್ಶನವಾದಂತಾಯ್ತು. ಧನ್ಯವಾದಗಳು.

kavinagaraj
ನಮಸ್ತೆ. ನನ್ನ ಪತ್ನಿ ಸಹ ಅರಕಲಗೂಡಿನವಳು. ನಾನು ಅರಕಲಗೂಡಿನಲ್ಲೂ ಒಂದು ವರ್ಷ ತಹಸೀಲ್ದಾರನಾಗಿ ಕೆಲಸ ಮಾಡಿದ್ದೆ. ಪ್ರತಿಕ್ರಿಯೆಗೆ ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-86043392271923062312016-03-18T07:08:04.866-07:002016-03-18T07:08:04.866-07:00Pavan L S Gowda
om shanthi
Jayaprakash Jp
haley...Pavan L S Gowda
om shanthi

Jayaprakash Jp
haleyadella nenapige banditu. nenapu 45 yarsha hindakke hoyitu.pattabi kanna munde bandu hoda. nagaraj

Vijay Pai
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬ ಹೃದಯಪೂರ್ವಕ ಪ್ರಾರ್ಥನೆ

Prasanna K
ಇಸ್ಕಾನ್ ಪಕ್ಕದ ಹೋಟೆಲಿನಲ್ಲಿ ನಡೆದ ಸುಧಾಕರಶರ್ಮರ ಕಾರ್ಯಕ್ರಮದಲ್ಲಿ ಇವರ ಮುಖದ ತೇಜಸ್ಸು ಕಂಡು ಬೆರಗಾಗಿದ್ದೆ. ಭಗವಂತ ಸದ್ಗತಿ ದಯಪಾಲಿಸಲಿ.

Dayananda Ys
ಸ್ವಾಮಿ ರಾಮ ಅವರ "Art of Joyful Living", "Journey with Himalayan Sadhus" ಎಂಬ ಪುಸ್ತಕಗಳನ್ನು ಓದಿದ್ದೇನೆ. ಅವರ ಶಿಷ್ಯರೆಂದರೆ ಅಪರಿಮಿತ ಸಾಧಕರೇ ಇರಬೇಕು.
ಗುರೂಜಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಅಂತೆಯೇ ಇಂದಿರಾ, ಮತ್ತವಳ ಪಳೆಯುಳಿಕೆ ನಾಶವಾಗುವವರೆಗೆ ಹೋರಾಟ ಮುಂದಿವರಿಯಲಿ ಎಂದು ಆಶಿಸುತ್ತೇನೆ

Charan K C
ಅಗಲಿದ ಹಿರಿಯರಿಗೆ ಶ್ರಧ್ಧಾಂಜಲಿಗಳು. ಓಂ ಶಾಂತಿಃ..

Gajendra Nelavagilu
Hari hi OM

Gowripura Chandru
ಸಾಧನ ಸಂಗಮದ ಪಟ್ಟಾಭಿರಾಮ ಗುರೂಜಿ ಅವರ ಆತ್ಮಕ್ಕೆ ಶಾಂತಿ ದೊರೆಯಲಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-45330928153629823082016-03-17T23:23:21.966-07:002016-03-17T23:23:21.966-07:00Jayaprakash Jp
haleyadella nenapige banditu. nena...Jayaprakash Jp
haleyadella nenapige banditu. nenapu 45 yarsha hindakke hoyitu.pattabi kanna munde bandu hoda. nagaraj

Vijay Pai
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬ ಹೃದಯಪೂರ್ವಕ ಪ್ರಾರ್ಥನೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-70652593205362116232016-03-17T20:30:39.293-07:002016-03-17T20:30:39.293-07:00Srinath Bhalle
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ... A go...Srinath Bhalle
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ... A good friend of mine Mr. Ramesh Rao introduced me to him several years back.

Anand Surya
Rip..

Mahesha Prasad Neerkaje
great souls are aften short lived in kaliyuga, sad

ಹೊಳೆನರಸಿಪುರ ಮ೦ಜುನಾಥ Thimmayya
ಮೃತರ ಆತ್ಮಕ್ಕೆ ಶಾಂತಿ ಸಿಗಲಿ .

Chi Su Krishna Setty
So Sad, Can't Believe. He was in Bangalore Central Jail with me during 1975-77 Emergency
Days

Anantha Koppa
Dear Raju,
The person with whom you're sitting is Swami Sukbodananda Saraswathi - right? I had done 3 day training in his camp way back in 1999!
Good to see you with him!
Hope you, Amma and all are well.
Sincerely,
Anantha Koppakavinagarajhttps://www.blogger.com/profile/03441731601299137224noreply@blogger.com