tag:blogger.com,1999:blog-8713624603218732102.post2754298946037248358..comments2023-05-29T03:13:24.402-07:00Comments on ವೇದ ಜೀವನ: ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!kavinagarajhttp://www.blogger.com/profile/03441731601299137224noreply@blogger.comBlogger1125tag:blogger.com,1999:blog-8713624603218732102.post-73744548445844406192011-09-13T22:11:24.434-07:002011-09-13T22:11:24.434-07:00ಹಿರಿಕರು ಇಂತಹ ಧಾರ್ಮಿಕ ಕಥೆಗಳನ್ನು ಹುಟ್ಟು ಹಾಕುವಾಗ ಪ್ರಾ...ಹಿರಿಕರು ಇಂತಹ ಧಾರ್ಮಿಕ ಕಥೆಗಳನ್ನು ಹುಟ್ಟು ಹಾಕುವಾಗ ಪ್ರಾಯಶಃ ದೈವ ಭಕ್ತಿ ಹೆಚ್ಚಾಗಲಿ ಮತ್ತು ಯಜ್ಞ ಯಾಗಾದಿ ವ್ರತಗಳನ್ನು ಮನುಜ ಆಚರಿಸಲೀ ಎಂಬ ಸದುದ್ಧೇಶದಿಂದ ರೂಡಿಸಿರಬಹುದು ಸಾರ್.

ನೀವೇ ಹೇಳಿದಂತೆ ಬಹುಪಾಲು ಪೌರೋಹಿತ್ಯ ಶಾಹೀ ವ್ಯವಸ್ಥೆ ಕೆಳ ಜಾತಿಗಳನ್ನು ಶಾಸಿಸಲು ಧೈವವನ್ನೂ ಮತ್ತು ದೆವ್ವವನ್ನೂ ಗುರಾಣಿಯಾಗಿ ಬಳಸುತ್ತಿದ್ದರು ಮತ್ತು ಅದು ಈಗಲೂ ಚಾಲ್ತಿಯಲ್ಲಿದೆ.

ಮೂಡನಂಬಿಕೆಗಳ ಬಗ್ಗೆ ನನಗೂ ಅಸಮಧಾನವಿದೆ. ಆದರೆ ಜನ್ಮೇಪಿ ಅದನ್ನೇ ಆಚರಿಸಿಕೊಂಡು ಬಂದ ನನ್ನಂತವರು ಬೆಕ್ಕು ಅಡ್ಡ ಬಂದಾಗ ಏನು ಮಾಡಬೇಕೆಂದು ದಿಕ್ಕು ಕಾಣದೆ ನಿಲ್ಲುವರು!

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.Badarinath Palavallihttps://www.blogger.com/profile/06134535730447920619noreply@blogger.com