tag:blogger.com,1999:blog-8713624603218732102.post2543169338324095859..comments2023-05-29T03:13:24.402-07:00Comments on ವೇದ ಜೀವನ: ಆಯುರ್ಧಾರಾ-೨: ಆಯುಗಳುkavinagarajhttp://www.blogger.com/profile/03441731601299137224noreply@blogger.comBlogger2125tag:blogger.com,1999:blog-8713624603218732102.post-82461471964218310952011-07-26T18:46:12.358-07:002011-07-26T18:46:12.358-07:00ಧನ್ಯವಾದಗಳು ಶ್ರೀಮನ್. ಖಂಡಿತಾ ವೇದಸುಧೆಯಲ್ಲೂ ಪೋಸ್ಟ್ ಮಾಡ...ಧನ್ಯವಾದಗಳು ಶ್ರೀಮನ್. ಖಂಡಿತಾ ವೇದಸುಧೆಯಲ್ಲೂ ಪೋಸ್ಟ್ ಮಾಡುವೆ. ಆದರೆ ಅದಕ್ಕೆ ನೀವು ನನಗೆ ವೇದಸುಧೆ ಬ್ಲಾಗ್ ನ authorship ಕೋರಿಕೆಯನ್ನು ದಯವಿಟ್ಟು ಕಳಿಸಿಕೊಡಿ.Anonymoushttps://www.blogger.com/profile/00574658068908733631noreply@blogger.comtag:blogger.com,1999:blog-8713624603218732102.post-31608673735124894592011-07-18T00:29:21.463-07:002011-07-18T00:29:21.463-07:00ದೀಪಕ್ ನನ್ನ ಪ್ರಶ್ನೆಗೆ ಏಕೆ ಉತ್ತರಿಸಲೇ ಇಲ್ಲ! ಎಂದು ತಿಳಿ...ದೀಪಕ್ ನನ್ನ ಪ್ರಶ್ನೆಗೆ ಏಕೆ ಉತ್ತರಿಸಲೇ ಇಲ್ಲ! ಎಂದು ತಿಳಿದುಕೊಳ್ಳುವ ಕಾತುರದಲ್ಲಿದ್ದೆ.ಆದರೆ ನಾನು ಮಾಡಿದ ತಪ್ಪೆಂದರೆ ನೀವು ಲೇಖನವನ್ನು ವೇದಸುಧೆಯಲ್ಲಿ ಬರೆದಿದ್ದೀರೆಂದು ಅಂದುಕೊಂಡು ವೇದಸುಧೆಯಲ್ಲಿ ನಿಮ್ಮ ಮುಂದಿನ ಲೇಖನದ ನಿರೀಕ್ಷಣೆಯಲ್ಲಿದ್ದೆ. ಆದರೆ ಶಿವಮೊಗ್ಗದಲ್ಲಿ ನಿಮ್ಮ ಭೇಟಿಯಾದಾಗ ನನ್ನ ಪ್ರಮಾದದ ಅರಿವು ನನಗಾಯ್ತು.ಈಗ ಓದಿದೆ. ಸೊಗಸಾಗಿದೆ. ಹೀಗೆಯೇ ಉಣಬಡಿಸಿ.ಧನ್ಯವಾದಗಳು. ನನ್ನ ಬ್ಲಾಗಿಗೆ ನಕಲು ಮಾಡಬಹುದೇ? ಅಥವಾ ಅಲ್ಲೂ ನೀವೇ ಬರೆಯಬಹುದಲ್ಲಾ!hariharapurasridharhttps://www.blogger.com/profile/09773875997683353940noreply@blogger.com